ಶ್ರೀ ಸಂಗೊಳ್ಳಿ ರಾಯಣ್ಣ ಸಿನಿ ಕಂಭೈನ್ಸ್ (ಬೆಳಗಾವಿ) ಲಾಂಛನದಲ್ಲಿ ಆನಂದ್ ಬಿ. ಅಪ್ಪುಗೋಳ ನಿರ್ಮಿಸುತ್ತಿರುವ ಅತಿ ಹೆಚ್ಚು ಬಜೆಟ್ನ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಗಣ್ಣ ನಿರ್ದೇಶಿಸುತ್ತಿರುವ ಈ ಚಿತ್ರ ಮುಕ್ತಾಯ ಹಂತದ ಚಿತ್ರೀಕರಣ ಬೆಳಗಾಂ, ಗೋಕಾಕ್, ಮಂದಗಡ, ಗೂಗಿಹಳ್ಳ, ಮುರಗೋಡ್, ಗೋಡಚಿನ ಮಲ್ಲಿ, ಎಳ್ಳೂರು ಗಡ, ಕುರುವಿನ ಕೊಪ್ಪ, ಹುಣಸಿಕಟ್ಟಿ, ಕಾರರವಳ್ಳಿ, ಬಾದಾಮಿ, ಪಟ್ಟದಕಲ್ಲು, ಐಹೊಳೆಯಲಿ ನಡೆಯಲಿದೆ, ಸಂಭಾಷಣೆ, ಕೇಶವಾದಿತ್ಯ, ಸಂಗೀತ ಯಶೋವರ್ಧನ ಚಿತ್ರಕಥೆ - ಕೇಶವಾದಿತ್ಯ - ನಾಗಣ್ಣ, ಛಾಯಾಗ್ರಹಣ ರಮೇಶ್ ಬಾಬು, ಸಹ ನಿರ್ದೇಶನ ಲಕ್ಷ್ಮೀಕಾಂತ್ ದೇವರಾಜ್ ಪಾಲನ್, ಕಲೆ ಮೋಹನ್ ಪಂಡಿತ್, ಸಂಕಲನ ದೀಪು ಎಸ್.ಕುಮಾರ್, ಸಾಹಸ ರವಿವರ್ಮ, ನೃತ್ಯ ಚಿನ್ನಿ ಪ್ರಕಾಶ್, ಶಿವಶಂಕರ್, ನಿರ್ವಹಣೆ : ಸುಂದರರಾಜ್ - ಸಗಾಯರಾಜ್ ತಾರಾಗಣದಲ್ಲಿ ದರ್ಶನ್, ಶಶಿಕುಮಾರ್, ಜಯಪ್ರದ,
ನಿಖಿತ, ಶ್ರೀನಿವಾಸಮೂರ್ತಿ ಶೋಭರಾಜ್, ಉಮಾಶ್ರೀ, ದೊಡ್ಡಣ್ಣ, ಸಿ.ಆರ್.ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮ, ಸೌರವ್, ಸತ್ಯಜಿತ್, ಬ್ರಹ್ಮಾವರ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್, ಅರವಿಂದ್ ಬಿರೇದಾರ್, ರಾಜೇಶ್ ಹಾಗೂ ವಿಜಯ ಸಾರಥಿ ಅಭಿನಯಿಸುತ್ತಿದ್ದಾರೆ.